ಸಹಾಯಕ ಚುನಾವಣಾಧಿಕಾರಿಗಳ ವಿರುದ್ಧ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
Advertisement
ಅಲ್ಲದೆ,ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕವೂ ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ನೇಮಕಗೊಂಡಿರುವ ಹಲವು ನಿಗಮ-ಮಂಡಳಿ ಮತ್ತು ಆಯೋಗಗಳ ಅಧ್ಯಕ್ಷರು ಕಚೇರಿ, ಅಲ್ಲಿನ ಸಿಬ್ಬಂದಿ, ಮತ್ತುವಾಹನವನ್ನು ಬಳಸಿಕೊಳ್ಳುತ್ತಿದ್ದು, ಇದರ ವಿರುದಟಛಿ ಕಠಿಣ ಕ್ರಮ ಕೈಗೊಳ್ಳುವಂತೆಯೂ ಚುನಾವಣಾ ಆಯೋಗವನ್ನು
ಒತ್ತಾಯಿಸಿದೆ.