Advertisement

ತಾಲೂಕಿಗೆ ಹೊಯ್ಸಳ ‌ಕಾಲೇಜು ಪ್ರಥಮ ಸ್ಥಾನ

05:29 PM Jul 23, 2021 | Team Udayavani |

‌ನೆಲಮಂಗಲ: ಪಟ್ಟಣದ ಹೊಯ್ಸಳ ಪದವಿ ಪೂರ್ವ ಕಾಲೇಜಿಗೆಪಿಯುಸಿಯಲ್ಲಿ ಶೇ.100 ಫ‌ಲಿತಾಂಶ ಬಂದಿದೆ. ಈ ಮೂಲಕತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು,ಕಾಲೇಜಿನ3 ಮಂದಿ 600ಕ್ಕೆ600ಅಂಕಗಳಿಸುವ ಮೂಲಕ ಶೇ.100ರಷ್ಟುಫ‌ಲಿತಾಂಶಹೆಮ್ಮೆಯವಿಚಾರ ಎಂದು ಪ್ರಾಂಶುಪಾಲ ಗೌರಿಶಂಕರ್‌ ಹೇಳಿದರು.

Advertisement

ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ್‌ ಬಾಬು, ವಾಣಿಜ್ಯವಿಭಾಗದ ಎಸ್‌.ವಿ.Çàಖ® ೆ ‌ ಅವರು 600ಕ್ಕೆ 600 ಪಡೆದಿದ್ದು, 160ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕ, 232 ವಿದ್ಯಾರ್ಥಿಗಳುಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ನೂರಕ್ಕೆ ನೂರುಅಂಕ ಪಡೆದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಲೇಖನಾ ಅವರಿಗೆಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣವನ್ನು ಉಚಿತವಾಗಿ ನೀಡಲುಆಡಳಿತ ಮಂಡಳಿ ನಿರ್ಧರಿಸಿದೆ.

ಉಪನ್ಯಾಸಕರೊಂದಿಗೆ ಪೋಷಕರುವಿದ್ಯಾರ್ಥಿಗಳಿಗೆನೀಡಿದ ಸಹಕಾರಕಾಲೇಜಿನಲ್ಲಿಉತ್ತಮ ಫ‌ಲಿತಾಂಶಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.ಉಪಪ್ರಾಂಶುಪಾಲಗೋಪಾಲ್‌ಮಾತನಾಡಿದರು.ಕಾಲೇಜಿನಸಿಬ್ಬಂದಿ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.ಉಪಸ್ಯಾಸಕರಾದ ಚಿದಾನಂದ್‌, ಶ್ರೀಧರ್‌, ಮಧುಸೂದನ್‌,ಅನಂತ್‌ರಾಮ್‌, ಆಶಾಲತಾ, ರಂಗಣ್ಣ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next