Advertisement
ಇದರ ನಡುವೆಯೇ ಸ್ಯಾಂಡಲ್‌ವುಡ್‌ನಲ್ಲಿ “ಕೆಜಿಎಫ್-2′ ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆಯೂ ಚರ್ಚೆಗಳು ಶುರುವಾಗಿದೆ. ಚಿತ್ರರಂಗದ ಕೆಲವರು ಮುಂದಿನ ವರ್ಷದ ಜನವರಿ 14ರ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗಬಹುದು ಎಂದರೆ, ಮತ್ತೆ ಕೆಲವರ ಪ್ರಕಾರ ಜನವರಿ 23 ಅಥವಾ ಜನವರಿ 26ಕ್ಕೆ “ಕೆಜಿಎಫ್-2′ ತೆರೆಕಾಣಬಹುದು ಎನ್ನುತ್ತಾರೆ. ಇನ್ನೂ ಕೆಲವರ ಪ್ರಕಾರ “ಕೆಜಿಎಫ್ -2′ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಾಕಷ್ಟು ಸಮಯಹಿಡಿಯುವುದರಿಂದ, ಮುಂದಿನ ವರ್ಷದ ಮಾರ್ಚ್ ವೇಳೆಗೆ ಚಿತ್ರ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.
Advertisement
ಕೆಜಿಎಫ್-2 ರಿಲೀಸ್ ಚರ್ಚೆ ಜೋರು
01:34 PM Oct 12, 2020 | Suhan S |
Advertisement
Udayavani is now on Telegram. Click here to join our channel and stay updated with the latest news.