Advertisement
ಸ್ವಚ್ಛತಾ ಕಾರ್ಯಕ್ರಮದಲ್ಲಿ ಸ್ವಚ್ಛ ಮನಸ್ಸು ಅಭಿಯಾನ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ 115 ಶಾಲೆಗಳಲ್ಲಿ ನಡೆಯುತ್ತಿದೆ. ಸುಮಾರು 12,000 ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳ ಪೈಕಿ ಸುಮಾರು 500 ಮಂದಿಯನ್ನು ಅವರ ಕಲಿಕೆ, ಆಸಕ್ತಿಯನ್ನು ಗಮನಿಸಿ ಸ್ವತ್ಛತಾ ರಾಯಭಾರಿಗಳು ಎಂದು ಆಯ್ಕೆ ಮಾಡಲಾಗಿದೆ. ಪ್ರತಿಜ್ಞಾವಿಧಿಯೊಂದಿಗೆ ಸ್ವಚ್ಛತೆ ಕುರಿತು ವಿಶೇಷ ಮಾಹಿತಿ ಶಿಬಿರವೂ ಈ ವೇಳೆ ಜರಗಲಿದೆ. “ಸ್ವಚ್ಛತಾ ಮಂಥನ’ ಕೈಪಿಡಿ ಬಿಡುಗಡೆಗೊಳಿಸಲಾಗುವುದು ಎಂದು ವ್ಯವಸ್ಥಾಪಕ ಸ್ವಾಮಿ ಚಿದಂಬರಾನಂದ ಪ್ರಕಟನೆಯಲ್ಲಿ ತಿಳಿಸಿದ್ದಾರೆ. Advertisement
ಸ್ವಚ್ಛತಾ ರಾಯಭಾರಿಗಳಿಗೆ ಇಂದು ಪ್ರತಿಜ್ಞಾವಿಧಿ ಬೋಧನೆ
11:41 AM Feb 09, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.