Advertisement
23 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಒಡೆಯನಾಗಿರುವ ನೊವಾಕ್ ಜೊಕೋವಿಕ್ 6-3, 6-2 ಅಂತರದಿಂದ ಗೇಲ್ ಮಾನ್‌ಫಿಲ್ಸ್‌ಗೆ ಸೋಲುಣಿಸಿದರು. ಇದರೊಂದಿಗೆ ಮಾನ್‌ಫಿಲ್ಸ್ ವಿರುದ್ಧ ಆಡಿದ ಎಲ್ಲ 19 ಪಂದ್ಯಗಳಲ್ಲೂ ಜೊಕೋ ಗೆದ್ದು ಬಂದಂತಾಯಿತು.
ಟಾಮಿ ಪೌಲ್ ವಿರುದ್ಧ ಮೇಲುಗೈ ಸಾಧಿಸಲು ಕಾರ್ಲೋಸ್ ಅಲ್ಕರಾಜ್ 3 ಸೆಟ್‌ಗಳ ಕಠಿನ ಹೋರಾಟ ನಡೆಸಬೇಕಾಯಿತು. ಇದರಲ್ಲಿ ಮೊದಲೆರಡು ಸೆಟ್ ಟೈ ಬ್ರೇಕರ್‌ಗೆ ವಿಸ್ತರಿಸಲ್ಪಟ್ಟಿತ್ತು. ಅಲ್ಕರಾಜ್ ಗೆಲುವಿನ ಅಂತರ 7-6 (8-6), 6-7 (0-7), 6-3. ಇದರೊಂದಿಗೆ ಟಾಮಿ ಪೌಲ್ ವಿರುದ್ಧ ಸತತ 2 ಸೋಲಿನ ಸಂಕಟದಿಂದ ಅಲ್ಕರಾಜ್ ಪಾರಾದರು. ಈ ತಿಂಗಳ ಆರಂಭದಲ್ಲಿ ನಡೆದ ಟೊರೊಂಟೊ ಪಂದ್ಯಾವಳಿಯಲ್ಲಿ ಅಲ್ಕರಾಜ್ ಅವರನ್ನು ಪೌಲ್ ಪರಾಭವಗೊಳಿಸಿದ್ದರು.
Related Articles
Advertisement