Advertisement
ಇವರಲ್ಲಿ ರಾಂಕಿರೆಡ್ಡಿಗೆ ಕಳೆದ ವಾರ ಕೊರೊನಾ ಪಾಸಿಟಿವ್ ಅಂಟಿತ್ತು. ಅವರೀಗ ವಿಶ್ರಾಂತಿಯಲ್ಲಿದ್ದು, ಮತ್ತೂಂದು ಕೋವಿಡ್-19 ಟೆಸ್ಟ್ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇವೆ ಎಂಬುದಾಗಿ ಅವರ ಜತೆಗಾರ ಚಿರಾಗ್ ಶೆಟ್ಟಿ ಹೇಳಿದ್ದಾರೆ.
Advertisement
ಚಿರಾಗ್ ಶೆಟ್ಟಿ-ಸಾತ್ವಿಕ್ ಜೋಡಿ ಉಬೆರ್ ಕಪ್‌ನಿಂದ ದೂರ
06:48 PM Sep 07, 2020 | mahesh |
Advertisement
Udayavani is now on Telegram. Click here to join our channel and stay updated with the latest news.