Advertisement

Chinmay Das: ಇಂದು ಬಾಂಗ್ಲಾದಲ್ಲಿ ಚಿನ್ಮಯ್‌ ದಾಸ್‌ ಬೇಲ್‌ ಅರ್ಜಿ ವಿಚಾರಣೆ

08:17 AM Jan 02, 2025 | Team Udayavani |

ಢಾಕಾ: ದೇಶದ್ರೋಹದ ಆರೋಪದಲ್ಲಿ ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಹಿಂದೂ ಸಂತ ಚಿನ್ಮಯ್‌ ಕೃಷ್ಣ ದಾಸ್‌ ಜಾಮೀನು ಅರ್ಜಿ ವಿಚಾರಣೆ ಗುರುವಾರ ನಡೆಯಲಿದೆ.

Advertisement

ಅವರ ಪರವಾಗಿ ಒಟ್ಟು 20 ವಕೀಲರು ಛತ್ತೋಗ್ರಾಮ ಕೋರ್ಟಲ್ಲಿ ವಾದ ಮಂಡಿಸಲಿದ್ದಾರೆ. ಈ ಹಿಂದೆ ದಾಸ್‌ ಪರವಾಗಿ ವಾದಿಸಿದ್ದ ವಕೀಲ ರಬೀಂದ್ರ ಘೋಷ್‌ ಮೇಲೆ ಹಲ್ಲೆ ನಡೆದಿತ್ತು. ಸದ್ಯ ಘೋಷ್‌ ಕೋಲ್ಕತಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next