Advertisement
ಆಗಸ್ಟ್‌ನಲ್ಲಿ ಹೇರಲಾಗಿದ್ದ ತಡೆಯ ಅವಧಿ ಗುರುವಾರ ಮುಕ್ತಾಯವಾಗಿತ್ತು. ಹೀಗಾಗಿ ವಿಶ್ವಸಂಸ್ಥೆಯಲ್ಲಿ ಮತ್ತೆ ನಡೆದ ಸಭೆಯಲ್ಲಿ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಪ್ರತಿನಿಧಿಗಳು ಜೈಶ್ ಎ ಮೊಹಮ್ಮದ್ ಮತ್ತು ಅದರ ಸಂಸ್ಥಾಪಕ ಮಸೂದ್ ಅಜರ್ ವಿರುದ್ಧ ನಿಷೇಧ ಹೇರಬೇಕೆಂದು ಸಲಹೆ ಮಾಡಿದರೂ, ಚೀನ ಒಪ್ಪಲಿಲ್ಲ. ಕಳೆದ ವರ್ಷ ಕೂಡ ಚೀನ ಇದೇ ನಿಲುವು ಅನುಸರಿಸಿತ್ತು. Advertisement
ಉಗ್ರ ಪಟ್ಟಿಗೆ ಜೈಶ್ ಮುಖ್ಯಸ್ಥ ಪ್ರಸ್ತಾಪಕ್ಕೆ ಚೀನ ತಡೆ
07:30 AM Nov 03, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.