Advertisement

ಚೀನಿಯರನ್ನು ಮುಂದೆಯೂ ಕಾಡಲಿದೆ ವೈರಸ್‌

11:53 AM May 19, 2020 | sudhir |

ಬೀಜಿಂಗ್‌: ಬಹುಪಾಲು ಚೀನೀಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಕಾರಣ ಕೋವಿಡ್‌-19 ಸೋಂಕಿನ ಎರಡನೇ ಸುತ್ತಿನ ಸವಾಲನ್ನು ಚೀನ ಎದುರಿಸುತ್ತಿದೆ ಎಂದು ಉನ್ನತ ವೈದ್ಯಕೀಯ ಸಲಹೆಗಾರ ಡಾ| ಝಾಂಗ್‌ ನನ್ಶಾನ್‌ ಎಚ್ಚರಿಸಿದ್ದಾರೆ.

Advertisement

ಈ ಸಮಯದಲ್ಲಿ ಬಹುಪಾಲು ಚೀನೀಯರು ರೋಗ ನಿರೋಧಕ ಶಕ್ತಿಯ ಕೊರತೆಯನ್ನು ಎದುರಿಸುತ್ತಿರುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರು ಕೋವಿಡ್‌ -19 ಸೋಂಕಿಗೆ ತುತ್ತಾಗಲಿದ್ದಾರೆ. ಇದು ಇಡೀ ಮಾನವ ಜಾನಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವೈರಸ್‌.ಮುಂಬರುವ ದಿನಗಳಲ್ಲಿ ನಾವು ಇನ್ನೂ ದೊಡ್ಡ ಸವಾಲನ್ನು ಎದುರಿಸ ಬೇಕಾಗಬಹುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next