Advertisement

ಛತ್ತೀಸ್‌ಗಢದಲ್ಲಿ ಬಿಜೆಪಿ ಅಭ್ಯರ್ಥಿ ಸರೋಜ್‌ ಪಾಂಡೆ ಗೆಲವು

07:04 PM Mar 23, 2018 | Team Udayavani |

ರಾಯಪುರ : ಛತ್ತೀಸ್‌ಗಢದಲ್ಲಿ ಬಿಜೆಪಿ ಅಭ್ಯರ್ಥಿ ಸರೋಜ್‌ ಪಾಂಡೆ ಅವರು 90ರಲ್ಲಿ 51 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದಾರೆ. 

Advertisement

ಇಲ್ಲಿ ಬಿಜೆಪಿ 49 ಶಾಸಕರನ್ನು ಹೊಂದಿದೆ. ಪಕ್ಷೇತರ ವಾಸಕ ವಿಮಲ್‌ ಚೋಪ್ರಾ ಅವರೂ ಬಿಜೆಪಿಯ ಬೆಂಬಲಕ್ಕೆ ನಿಂತಿದ್ದಾರೆ.

ಹಾಗಿದ್ದರೂ ಸರೋಜ್‌ ಪಾಂಡೆ ಅವರಿಗೆ 51 ಶಾಸಕರು ಮತ ಹಾಕಿರುವುದು ಕಾಂಗ್ರೆಸ್‌ಗೆ ಅಚ್ಚರಿ ಉಂಟುಮಾಡಿದೆ. 

ಕಾಂಗ್ರೆಸ್‌ ಅಭ್ಯರ್ಥಿ ಲೋಕರಾಮ್‌ ಸಾಹು ಅವರು 36  ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ ಒಟ್ಟು 39 ಶಾಸಕರ ಪೈಕಿ ಮೂವರು ಶಾಸಕರು ಮತ ಚಲಾಯಿಸಿರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next