ಬಸ್ ಸಂಚಾರ ಇಲ್ಲದ ಜಿಲ್ಲೆಗಳಲ್ಲಿ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲಪಟ್ಟು ಜಿಲ್ಲೆಗಳು ಸೇರಿವೆ.
ಇನ್ನು ಬಸ್‌ಗಳಲ್ಲಿ ಶೇ.60ರಷ್ಟು ಪ್ರಯಾಣಿಕರನ್ನು ಮಾತ್ರ ಕೂರಿಸಬಹುದು ಎಂದು ಸರಕಾರ ಆದೇಶಿಸಿದೆ. ಇದರೊಂದಿಗೆ ಇಡೀ ರಾಜ್ಯವನ್ನು 8 ವಲಯನಗಳನ್ನಾಗಿ ಗುರುತಿಸಲಾಗಿದೆ ಇದರಲ್ಲಿ 7 ಮತ್ತು 8ನೇ ವಲಯಗಳಲ್ಲಿ ಯಾವುದೇ ಸಾರ್ವಜನಿಕ ಸಾರಿಗೆ ಓಡಾಟಕ್ಕೆ ಅನುಮತಿ ಇರುವುದಿಲ್ಲ.
ಇದರೊಂದಿಗೆ ಖಾಸಗಿ ಬಸ್‌ಗಳಿಗೂ ಓಡಾಟಕ್ಕೆ ಅನುಮತಿ ಕಲ್ಪಿಸಲಾಗಿದೆ. ವಲಯಗಳ ಮಧ್ಯೆ ಓಡಾಟಕ್ಕೆ ಯಾವುದೇ ಪಾಸ್‌ಗಳ ಅಗತ್ಯವಿಲ್ಲ. ಆದರೆ ಅಂತರ್ ಜಿಲ್ಲೆ, ಅಂತರ್ ರಾಜ್ಯ ಓಡಾಟಕ್ಕೆ ಇ ಪಾಸ್‌ಗಳನ್ನು ಪಡೆಯುವುದು ಕಡ್ಡಾಯವಾಗಿದೆ.
Advertisement