Advertisement
ಕರ್ನಾಟಕದ ಮೂಲಕ ಗೋವಾಕ್ಕೆ ಬಂದಿರುವುದಾಗಿ ತಿಳಿಸಿರುವ ಈತ, ಬಿಹಾರದ ಚಾಪ್ರಾ ಜಿಲ್ಲೆಯ ಈ ಯುವಕನ ಹೆಸರು ರೂಪೇಶ್ ರಾಜ್ ಠಾಕೂರ್.ಕಳೆದ ವರ್ಷ ಆಗಸ್ಟ್ 28 ರಂದು ಬಿಹಾರದಿಂದ ಸೈಕಲ್ ಯಾತ್ರೆ ಆರಂಭಿಸಿದ್ದು, ಐದೂವರೆ ತಿಂಗಳಿಗೂ ಹೆಚ್ಚು ಕಾಲ ಸೈಕಲ್ ನಲ್ಲಿ ಸಂಚರಿಸುತ್ತಿದ್ದೇನೆ ಎಂದು ಈ ಯುವಕ ಹೇಳಿದ್ದಾನೆ.
ಚಾರ್ಧಾಮ ಯಾತ್ರೆ ಒಂದು ಮಹಾ ಭಕ್ತಿ. ಜೀವನ ಸುಖಮಯವಾಗಿರಲು ಎಲ್ಲರೂ ದೇವರಿಗೆ ಮುಡಿಪಾಗಿರಿ ಎಂಬ ಸಂದೇಶವನ್ನು ರೂಪೇಶ್ ರಾಜ್ ಠಾಕೂರ್ ನೀಡಿದ್ದಾರೆ. ಚಾರ್ಧಾಮ್ ಯಾತ್ರೆ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳಾದರೂ ಬೇಕು ಎಂದು ಅವರು ಹೇಳಿದರು.
Related Articles
Advertisement