Advertisement
ಹೊಸದಿಲ್ಲಿಯು ಪಾರಂಪ ರಿಕ ತಾಣಗಳ ಸಂರಕ್ಷಣೆಯ ಜಾಗತಿಕ ಚರ್ಚೆಗಳ ಕೇಂದ್ರ ಬಿಂದುವಾಗಲಿದೆ. ಈ ಮಹತ್ವದ ಜವಾಬ್ದಾರಿಯು ವಿಶ್ವದ ಸಾಂಸ್ಕೃತಿಕ ಮತ್ತು ನೈಸರ್ಗಿಕ ಸಂಪತ್ತನ್ನು ರಕ್ಷಿಸಲು, ಉತ್ತೇಜಿಸಲು ಭಾರತದ ಬದ್ಧತೆಯನ್ನು ಒತ್ತಿ ಹೇಳುತ್ತದೆ’ ಎಂದಿದ್ದಾರೆ. ಜು.21ರಿಂದ 31ರ ವರೆಗೆ ದಿಲ್ಲಿಯಲ್ಲಿ ಸಮಿತಿಯ ಅಧಿವೇಶನ ನಡೆಯಲಿದೆ. Advertisement
G20 ಬಳಿಕ ಮತ್ತೊಂದು ಗರಿ:ಭಾರತಕ್ಕೆ ಯುನೆಸ್ಕೋ ಪಾರಂಪರಿಕ ಸಮಿತಿ ಅಧ್ಯಕ್ಷ ಸ್ಥಾನ
12:54 AM Jan 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.