Advertisement
ಪ್ರಸ್ತುತ ತ್ರಿಭಾಷಾ ಸೂತ್ರದಂತೆ, ಹಿಂದಿ ಭಾಷಿಕ ಪ್ರದೇಶದಲ್ಲಿ ಹಿಂದಿ ಜತೆಗೆ ಇಂಗ್ಲಿಷ್ ಬೋಧಿಸಬೇಕು ಮತ್ತು ಹಿಂದಿಯೇತರ ಭಾಷಿಕ ಪ್ರದೇಶಗಳಲ್ಲಿ ಮಾತೃಭಾಷೆಯ ಜತೆಗೆ ಹಿಂದಿ ಮತ್ತು ಇಂಗ್ಲಿಷ್ ಬೋಧಿಸಬೇಕು. ಆದರೆ 18 ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಹಿಂದಿ, ಇಂಗ್ಲಿಷ್ ಜತೆಗೆ ಜರ್ಮನ್, ಮ್ಯಾಂಡರಿನ್ ಅಥವಾ ಫ್ರೆಂಚ್ ಭಾಷೆಗಳನ್ನು 8ನೇ ತರಗತಿಯವರೆಗೆ ಬೋಧಿಸುತ್ತಿವೆ. ಮುಂದಿನ ವರ್ಷದಿಂದ ವಿದೇಶಿ ಭಾಷೆ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳು ಅದನ್ನು ನಾಲ್ಕನೇ ಅಥವಾ ಐದನೇ ಭಾಷೆಯಾಗಿ ಪರಿಗಣಿಸಬೇಕು. ಈ ಬಗ್ಗೆ ಸಿಬಿಎಸ್‌ಇ ಜತೆ ಸಮಾಲೋಚನೆ ನಡೆಸಲಾಗಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ. Advertisement
ಹಿಂದಿ ಹೇರಿಕೆಯತ್ತ ಕೇಂದ್ರದ ಮತ್ತೂಂದು ಹೆಜ್ಜೆ
07:05 AM Oct 09, 2017 | |
Advertisement
Udayavani is now on Telegram. Click here to join our channel and stay updated with the latest news.