Advertisement
ಕಲ್ಲಿಕೋಟೆಯಲ್ಲಿ ಆ. 3ರಂದು ಖಾಸಗಿ ಆಸ್ಪತ್ರೆಯ ಉದ್ಘಾಟನೆಗಾಗಿ ಇಬ್ಬರು ಆಗಮಿಸಿದ್ದರು. ರೊಬೊಟ್ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸುವ ವಿಶೇಷ ವ್ಯವಸ್ಥೆ ಆ ಆಸ್ಪತ್ರೆಯಲ್ಲಿತ್ತು. ಕೇರಳ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯ ಅನ್ವಯ ಆಸ್ಪತ್ರೆಯ ಎಂ.ಡಿ., ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ವಿರುದ್ಧವೂ ಕೇಸು ದಾಖಲಾಗಿದೆ ಎಂದು ಕಲ್ಲಿಕೋಟೆ ಪೊಲೀಸರು ತಿಳಿಸಿದ್ದಾರೆ. Advertisement
ನಟ ಮಮ್ಮುಟ್ಟಿ ವಿರುದ್ಧ ಕೇಸು
11:55 PM Aug 08, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.