Advertisement

ಫಿಫಾ ವಿಶ್ವಕಪ್‌ ಫೈನಲ್ಸ್‌ಗೆ ಕೆನಡ ಅರ್ಹತೆ

11:22 PM Mar 28, 2022 | Team Udayavani |

ಸಿಲೆ ಲಾರಿನ್‌: ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ಜಮೈಕಾ ತಂಡವನ್ನು 4-0 ಗೋಲುಗಳಿಂದ ಸೋಲಿಸಿದ ಕೆನಡ ತಂಡವು 36 ವರ್ಷಗಳ ಸುದೀರ್ಘ‌ ಸಮಯದ ಬಳಿಕ ವಿಶ್ವಕಪ್‌ ಫೈನಲ್‌ನಲ್ಲಿ ಆಡಲು ಅರ್ಹತೆ ಗಳಿಸಿತು.

Advertisement

ತಜೋನ್‌ ಬುಕಾನನ್‌ ಮತ್ತು ಜೂನಿಯರ್‌ ಹೊಲೆಟ್‌ ಅವರ ಗೋಲಿನ ನೆರವಿನಿಂದ ಕೆನಡ ಜಯಭೇರಿ ಬಾರಿಸಿತು.

1986ರ ಬಳಿಕ ಮೊದಲ ಬಾರಿ ಫೈನಲ್‌ಗೆ ತೇರ್ಗಡೆಯಾದ ಕೆನಡ ಕತಾರ್‌ನಲ್ಲಿ ನಡೆಯುವ ಫಿಫಾ ವಿಶ್ವಕಪ್‌ನಲ್ಲಿ ತನ್ನ ಅದೃಷ್ಟ ಪರೀಕ್ಷಿಸಲಿದೆ.

ಇದನ್ನೂ ಓದಿ:ಪೋಲಿಶ್‌ ಓಪನ್‌ ಬ್ಯಾಡ್ಮಿಂಟನ್‌: ಕಿರಣ್‌, ಅನುಪಮಾ ಚಾಂಪಿಯನ್ಸ್‌

Advertisement

Udayavani is now on Telegram. Click here to join our channel and stay updated with the latest news.

Next