Advertisement

Failure: ಭಾರತ ಜತೆಗಿನ ಬಾಂಧವ್ಯ ಸುಧಾರಿಸಲು ಕೆನಡಾ ಪ್ರಧಾನಿ ವಿಫ‌ಲ: ಸಮೀಕ್ಷೆ

04:13 AM Dec 06, 2024 | Team Udayavani |

ಟೊರಾಂಟೊ: ಭಾರತದ ಜತೆಗಿನ ಬಾಂಧವ್ಯ ವಿಚಾ­ರ­ಗಳನ್ನು ನಿಭಾಯಿಸುವಲ್ಲಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೋ ವಿಫ‌ಲರಾಗಿದ್ದಾರೆ ಎಂದು ಆ ದೇಶದ ಶೇ.39 ಮಂದಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಏಷ್ಯಾ-­ಪೆಸಿಫಿಕ್‌ ಫೌಂಡೇಶನ್‌ ಆಫ್ ಕೆನಡಾ ಮತ್ತು ಎನ್‌ಜಿಒ ಜತೆಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಶೇ.32 ಮಂದಿ ಕೆನಡಾ ಸರಕಾರ ಭಾರತದ ಜತೆಗೆ ಹೊಂದಿರುವ ರಾಜತಾಂ­ತ್ರಿಕ ಬಿಕ್ಕಟ್ಟಿನ ಅಂಶಗಳನ್ನು ಸಮರ್ಥವಾಗಿ ನಿಭಾಯಿ­ಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಇಷ್ಟು ಮಾತ್ರವಲ್ಲ ಟ್ರಾಡೋ ಅವಧಿಯಲ್ಲಿ ಕೆನಡಾ-ಭಾರತದ ಸಂಬಂಧ ಏನೂ ವೃದ್ಧಿಯಾಗಿಲ್ಲ ಎಂದು ಶೇ.39 ಮಂದಿ ಹೇಳಿ­ದ್ದಾರೆ. ಪ್ರಧಾನಿ ಮೋದಿ ಅಧಿಕಾರದ ಅವಧಿಯಲ್ಲಿ 2 ದೇಶಗಳ ನಡುವೆ ಉತ್ತಮ ಬಾಂಧವ್ಯ ಸಾಧಿಸಲು ಅವಕಾಶ ಅದೆ ಎಂದು ಶೇ.34 ಮಂದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next