Advertisement
ಚಿತ್ರದಲ್ಲಿ ಸಚಿನ್ ಹಾಗೂ ಐಶ್ವರ್ಯ ರಾವ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಪಕ್ಕದ್ಮನೆ ಲವ್‌ಸ್ಟೋರಿ ಕಾನ್ಸೆಪ್ಟ್ನಡಿ ಈ ಸಿನಿಮಾ ತಯಾರಾಗಿದ್ದು, ಊರ ಗೌಡನ ಮಗಳನ್ನು ಬ್ರಾಹ್ಮಣರ ಹುಡುಗ ಲವ್ ಮಾಡಿ ಓಡಿಸಿಕೊಂಡು ಹೋಗುವುದೇ ಈ ಚಿತ್ರದ ಕಥಾಹಂದರ. ಸಿನಿಮಾ ನೋಡಿದವರಿಗೆ ನಮ್ಮ ಸುತ್ತ ನಡೆಯುವ ಕಥೆಯೇನೋ ಎಂದು ಭಾಸವಾಗುತ್ತದೆ ಎನ್ನುವುದು ಚಿತ್ರತಂಡದ ಮಾತು.
Advertisement
ಬಡ್ಡಿ ಮಗನ ಲೈಫ್ ಸೂಪರ್!
09:57 AM Nov 25, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.