Advertisement
ದಿನದ ಆರಂಭದಲ್ಲಿ 450 ಪಾಯಿಂಟ್ಸ್ ಏರಿಕೆಯಿಂದ ಆರಂಭ ವಾಗಿರುವ ಸೆನ್ಸೆಕ್ಸ್ ಮಧ್ಯಂತರದಲ್ಲಿ 70,234 ಪಾಯಿಂಟ್ಸ್ ವರೆಗೆ ಕುಸಿತ ಕಂಡಿತ್ತು. ದಿನಾಂತ್ಯಕ್ಕೆ ಅದು 1,053 ಪಾಯಿಂಟ್ಸ್ ಕುಸಿದು 72,234ರಲ್ಲಿ ಸೆನ್ಸೆಕ್ಸ್ ಮುಕ್ತಾಯ ಗೊಂಡಿತು. ಈ ಪತನದಿಂದಾಗಿ ಬಾಂಬೆ ಷೇರು ಪೇಟೆಯಲ್ಲಿ ಹೂಡಿಕೆದಾರರಿಗೆ 8.50 ಲಕ್ಷ ಕೋಟಿ ರೂ. ನಷ್ಟವಾಗಿದೆ.
Related Articles
· ಇಸ್ರೇಲ್ -ಹಮಾಸ್ ನಡುವಿನ ಯುದ್ಧ ತೀವ್ರಗೊಂಡಿರುವುದು
· ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳಿಗೆ ಬೇಡಿಕೆ ಕುಸಿತ
· ಕಾರ್ಪೊರೇಟ್ ಕಂಪನಿಗಳ ತ್ತೈಮಾಸಿಕ ವರದಿಗಳ ಬಗೆಗಿನ ಆತಂಕದ ನಿರೀಕ್ಷೆ
Advertisement