Advertisement

Brahmavar: ಮದುವೆ ಆರತಕ್ಷತೆ ಸಮಾರಂಭದಲ್ಲಿ ಬ್ಯಾಗ್ ಕಳವು

09:36 PM Feb 06, 2024 | Team Udayavani |

ಬ್ರಹ್ಮಾವರ: ಇಲ್ಲಿನ ಸಭಾಭವನದಲ್ಲಿ ರವಿವಾರ ಮದುವೆಯ ಆರತಕ್ಷತೆಯ ಸಮಾರಂಭದಲ್ಲಿ ವಧುವಿನ ತಾಯಿಯ 2.4 ಲಕ್ಷ ರೂ. ನಗದು ಹಾಗೂ ವಸ್ತುಗಳು ಕಳವಾಗಿವೆ.

Advertisement

ವೇದಿಕೆಯ ಬದಿಯ ಕುರ್ಚಿಯಲ್ಲಿ ಬ್ಯಾಗ್‌ ಇಟ್ಟು ಮಗಳೊಂದಿಗೆ ಭಾವಚಿತ್ರ ತೆಗೆಸಿ ಮರಳಿ ಬಂದು ನೋಡುವಾಗ ಬ್ಯಾಗ್‌ ಕಳವಾಗಿತ್ತು. ಬ್ರಹ್ಮಾವರ ಠಾಣೆಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next