Advertisement
ಎನ್‌ಐಎಸ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಬಾಕ್ಸರ್‌ಗಳಾದ ವಿಕಾಸ್ ಕೃಷ್ಣನ್, ನೀರಜ್ ಗೋಯತ್ ಮತ್ತು ಸತೀಶ್ ಕುಮಾರ್ ಇತರ ಕ್ರೀಡಾಪಟು ಗಳೊಂದಿಗೆ ಬೆರೆತು ನಿಯಮವನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಈ ಸಮಿತಿ ರಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎಸ್ ಕಾರ್ಯನಿರ್ವಾಹಕ ನಿರ್ದೇಶಕ ರಾಜ್ ಸಿಂಗ್ ಬಿಶ್ನೋಯ್ ಕೂಡ ತನಿಖೆಗೆ ಒಳಪಡಲಿದ್ದಾರೆ. Advertisement
ಕ್ವಾರಂಟೈನ್ ನಿಯಮ ಉಲ್ಲಂಘನೆ : ಮೂವರು ಬಾಕ್ಸರ್‌ಗಳ ತನಿಖೆ
12:24 PM Jul 12, 2020 | sudhir |
Advertisement
Udayavani is now on Telegram. Click here to join our channel and stay updated with the latest news.