Advertisement

Bollywood: ಪತ್ನಿಗೆ ಧರ್ಮೇಂದ್ರ ಪತ್ರ

09:59 PM Jun 29, 2023 | Team Udayavani |

ಮುಂಬೈ: ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ ಮತ್ತು ಪತ್ನಿ ನಟಿ ಹೇಮಾಮಾಲಿನಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳಿಗೆ ಸ್ವತಃ ಧರ್ಮೇಂದ್ರ ಅವರೇ ತೆರೆ ಎಳೆದಿದ್ದಾರೆ. ತಮ್ಮ ಪತ್ನಿಗೆ ಅವರು ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ.

Advertisement

ಪತ್ನಿ, ಮಕ್ಕಳು ಸೇರಿದಂತೆ ಕುಟುಂಬವನ್ನು ಅಪಾರವಾಗಿ ಪ್ರೀತಿಸುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಧರ್ಮೇಂದ್ರ ಅವರ ಮೊಮ್ಮಗ ಕರಣ್‌ ದೇವಲ್‌(ನಟ ಸನ್ನಿ ದೇವಲ್‌ ಪುತ್ರ) ವಿವಾಹವಾಯಿತು. ಈ ಮದುವೆಯಲ್ಲಿ ಧರ್ಮೇಂದ್ರ ಮಾತ್ರ ಭಾಗವಹಿಸಿದ್ದರು. ಹೇಮಾಮಾಲಿನಿ, ಮಕ್ಕಳಾದ ಇಶಾ ದೇವಲ್‌ ಮತ್ತು ಅಹನಾ ದೇವಲ್‌ ಭಾಗವಹಿಸಿರಲಿಲ್ಲ. ಇದು ಚರ್ಚೆಗೆ ಗ್ರಾಸವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next