Advertisement
ಇಂಡಿಯಾ ಟು ಡೇ ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಪ್ರಶಾಂತ್, ಬಿಜೆಪಿ ತನ್ನ ಗೆಲುವಿನ ಗುರಿಯನ್ನು ಹೆಚ್ಚಿಸಿಕೊಂಡು 370ಕ್ಕೆ ನಿಗದಿ ಪಡಿಸಿಕೊಂಡಿರುವುದು ಉತ್ತಮ ಕಾರ್ಯತಂತ್ರ. 2019ರಲ್ಲಿ 303 ಸ್ಥಾನಗಳನ್ನು ಪಡೆದಿದ್ದ ಬಿಜೆಪಿಗೆ 250 ಸ್ಥಾನಗಳಲ್ಲಿ ಗೆಲುವು ದೊರೆತಿದ್ದು, ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಈ ಬಾರಿಯೂ ಹೆಚ್ಚು ಕ್ಷೇತ್ರಗಳು ಬಿಜೆಪಿಯ ಕೈ ಜಾರಿಲ್ಲ. ಬದಲಿಗೆ ಪೂರ್ವ ಮತ್ತು ದಕ್ಷಿಣದಲ್ಲಿ 50 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ ಅವುಗಳನ್ನು 15ರಿಂದ 20ರವರೆಗೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದಿದ್ದಾರೆ. Advertisement
Loksabha; ಬಿಜೆಪಿಗೆ 300 ಕ್ಷೇತ್ರಗಳಲ್ಲಿ ಜಯ ನಿಶ್ಚಿತ: ಪ್ರಶಾಂತ್ ಕಿಶೋರ್ ಭವಿಷ್ಯ
11:48 PM May 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.