Advertisement

ಅಮಿತ್ ಶಾ ಸಮಾವೇಶದಲ್ಲಿ ಮೊಳಗಿದ ‘ಗೋಲಿ ಮಾರೋ…’ ಘೋಷಣೆ

10:08 AM Mar 02, 2020 | Hari Prasad |

ನವದೆಹಲಿ: ಕೊಲ್ಕೊತ್ತಾದಲ್ಲಿ ಇಂದು ನಡೆದ ಅಮಿತ್ ಶಾ ಸಮಾವೇಶದ ಸಂದರ್ಭದಲ್ಲಿ ‘ಗೋಲಿ ಮಾರೋ..’ (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಘೋಷಣೆ ಮೊಳಗಿದೆ. ಬಿಜೆಪಿಯ ಬಾವುಟವನ್ನು ಹಿಡಿದಿದ್ದ ಕೆಲವರು ಶಾಹಿದ್ ಮಿನಾರ್ ಮೈದಾನಕ್ಕೆ ಬರುವ ಸಂದರ್ಭದಲ್ಲಿ ಈ ಘೋಷಣೆಗಳನ್ನು ಕೂಗಿರುವುದಾಗಿ ‘ಇಂಡಿಯಾ ಟುಡೇ’ ವೆಬ್ ಸೈಟ್ ವರದಿ ಮಾಡಿದೆ.

Advertisement

ಈ ಘಟನೆಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಕೊಲ್ಕೊತ್ತಾ ನಗರದ ಹಿರಿಯ ಪೊಲೀಸ್ ಅಧಿಕಾರಿ ನಿರಾಕರಿಸಿದ್ದಾರೆ. ಆದರೆ ನಗರದ ಶಾಂತಿ ಸುವ್ಯಸ್ಥೆಯನ್ನು ಕದಡುವ ಯಾವುದೇ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next