Advertisement
ಪ್ರತಿರಕ್ಷಣಾ ವ್ಯವಸ್ಥೆ ಉತ್ತೇಜಿಸುವ ಲಸಿಕೆಯ (ಡಿ.ಎನ್.ಎ. ವ್ಯಾಕ್ಸಿನ್) ಅಭಿವೃದ್ಧಿಗಾಗಿ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್‌ಗೆ, ನಿಷ್ಕ್ರಿಯಗೊಂಡ ರೇಬಿಸ್ ಲಸಿಕೆ ಬಳಸಿಕೊಂಡು ಲಸಿಕೆ ಅಭಿವೃದ್ಧಿಪಡಿಸುವ ಸಲುವಾಗಿ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ಗೆ, ತುರ್ತು ಚಿಕಿತ್ಸೆ ಬೇಕಿರುವ ರೋಗಿಗಳಿಗಾಗಿ ಬಿಸಿಜಿ ಲಸಿಕೆ ಬಳಸಿ ಕೋವಿಡ್ ಗೆ ಲಸಿಕೆ ಅಭಿವೃದ್ಧಿಪಡಿಸುವ ಸಲುವಾಗಿ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿ ಟೆಡ್‌ಗೆ ಧನಸಹಾಯ ಮಾಡಲು ಇಲಾಖೆಯ ಅನುಮೋದನೆ ದೊರೆತಿದೆ. Advertisement
ಕೋವಿಡ್ 19 ಮಹಾಮಾರಿಗೆ ಲಸಿಕೆ ಅಭಿವೃದ್ಧಿಗೆ ನೆರವಿಗೆ ಮೂರು ಕಂಪೆನಿಗಳ ಆಯ್ಕೆ
06:36 PM Apr 22, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.