Advertisement

Betting: ಮಹಾದೇವ ಆ್ಯಪ್‌: ಆರೋಪ ಪಟ್ಟಿ ಸಲ್ಲಿಕೆ

08:09 PM Oct 21, 2023 | Team Udayavani |

ರಾಯ್ಪುರ್‌: ಮಹಾದೇವ ಬೆಟ್ಟಿಂಗ್‌ ಆ್ಯಪ್‌ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಮೊದಲ ಆರೋಪಪಟ್ಟಿಯನ್ನು ಸಲ್ಲಿಸಿದೆ. ಅದರ ಪ್ರವರ್ತಕ ಸೌರಭ್‌ ಚಂದ್ರಶೇಖರ್‌, ರವಿ ಉಪ್ಪಲ್‌, ವಿಕಾಸ್‌ ಛಾಬ್ರಿಯಾ ಸೇರಿದಂತೆ ಒಟ್ಟು 14 ಮಂದಿಯ ಹೆಸರನ್ನು ಅದರಲ್ಲಿ ಉಲ್ಲೇಖೀಸಲಾಗಿದೆ.

Advertisement

ಇದೇ ಪ್ರಕರಣದಲ್ಲಿ ಬಾಲಿವುಡ್‌ನ‌ ನಟ-ನಟಿಯರಾಗಿರುವ ರಣಬೀರ್‌ ಕಪೂರ್‌, ಹುಮಾ ಖುರೇಷಿ, ಕಾಮಿಡಿಯನ್‌ ಕಪಿಲ್‌ ಶರ್ಮಾ ಅವರ ಹೆಸರುಗಳೂ ಥಳಕು ಹಾಕಿಕೊಂಡಿದೆ. ಈ ಪೈಕಿ ರಣಬೀರ್‌ ಕಪೂರ್‌, ಹುಮಾ ಖುರೇಷಿ ಇ.ಡಿಯಿಂದ ವಿಚಾರಣೆಗೂ ಒಳಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next