Advertisement
ಒಟ್ಟಾರೆ ಬಿಸಿಸಿಐ ತನಗೆ ಬಂದ ಅಷ್ಟೂ ಆದಾಯದಲ್ಲಿ ಶೇ.70ರಷ್ಟನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ನೀಡುತ್ತಿದೆ. ಉಳಿದ ಶೇ.30ರಷ್ಟು ಹಣದಲ್ಲಿ ಶೇ.26ರಷ್ಟನ್ನು ಆಟಗಾರರಿಗೆ ನೀಡುತ್ತಿದೆ. ಬಾಕಿ ಶೇ.3ನ್ನು ಮೈದಾನ ನಿರ್ಮಾಣ, ಮೂಲಭೂತ ಸೌಕರ್ಯ, ಮಂಡಳಿ ಆಡಳಿತ ನಿರ್ವಹಣೆಗೆ ವ್ಯಯಿಸುತ್ತಿದೆ. ಇನ್ನು ಐಸಿಸಿ ಕೂಟಗಳ ವೇಳೆ ಪ್ರಾಯೋಜಕತ್ವದಿಂದ ಬಂದ ಹಣದಲ್ಲೂ ಆಟಗಾರರಿಗೆ ಅತಿ ಕಡಿಮೆ ಪ್ರಮಾಣವನ್ನು ಬಿಸಿಸಿಐ ನೀಡುತ್ತಿದೆ. ಇದನ್ನೂ ಸರಿಪಡಿಸಲು ಸರ್ವೋಚ್ಚ ನ್ಯಾಯಪೀಠ ನಿಯೋಜಿತ ಆಡಳಿತಾಧಿಕಾರಿಗಳು ಚಿಂತಿಸಿದ್ದಾರೆ. Advertisement
ಕ್ರಿಕೆಟಿಗರಿಗೆ ಕೊಡಬೇಕಾದ ಹಣ ಕೊಡ್ತಾ ಇಲ್ಲ ಬಿಸಿಸಿಐ!
07:00 AM Oct 31, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.