Advertisement
ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಯಾಯಿತು. ಆದರೆ ಸಾಕಷ್ಟು ವಿಷಯಗಳು ಆಟಗಾರರ ನಿಯಂತ್ರಣದಲ್ಲಿ ಇರುವುದಿಲ್ಲ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವುದನ್ನಷ್ಟೇ ನಾವು ಮಾಡಬಹುದು’ ಎಂದು ಅವರು ಹೇಳಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹಿಂದೆ ಸರಿದ ಬಳಿಕ ರಣಜಿ ಆಡುವಂತೆ ಬಿಸಿಸಿಐ ಇಶಾನ್ ಕಿಶನ್ಗೆ ಸೂಚಿಸಿತ್ತು. ಆದರೆ ಇದನ್ನು ಕಿಶನ್ ಪಾಲಿಸಿರಲಿಲ್ಲ. ಬಳಿಕ ಕಿಶನ್ರನ್ನು ಬಿಸಿಸಿಐ ಗುತ್ತಿಗೆಯಿಂದ ಕೈಬಿಟ್ಟಿತ್ತು. Advertisement
BCCI;ಹಲವು ಸಂಗತಿಗಳು ಆಟಗಾರರ ಕೈಯಲ್ಲಿ ಇರಲ್ಲ: ಇಶಾನ್ ಕಿಶನ್
12:38 AM Apr 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.