Advertisement
ಬಿ.ಸಿ.ರೋಡಿನ ಸಿವಿಲ್ ಎಂಜಿನಿಯರ್ ವಸಂತ ಪೂಜಾರಿ(55) ಮೃತಪಟ್ಟವರು. ಅವರು ಸ್ಕೂಟರ್ ನಲ್ಲಿ ಕಲ್ಲಡ್ಕದಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ಸೇರಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Advertisement
ಬಂಟ್ವಾಳ: ಗೂಡ್ಸ್ ಟೆಂಪೊ –ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು
10:31 PM Oct 28, 2020 | mahesh |