Advertisement

ಢಾಕಾದ ಪ್ರೊಫೆಸರ್‌ ಹಂತಕರಿಗೆ ಗಲ್ಲು ಶಿಕ್ಷೆ

01:03 AM Apr 14, 2022 | Team Udayavani |

ಢಾಕಾ: ಖ್ಯಾತ ಸಾಹಿತಿ ಹಾಗೂ ಬಾಂಗ್ಲಾದೇಶದ ಢಾಕಾ ವಿಶ್ವ ವಿದ್ಯಾಲಯದ ಪ್ರೊಫೆಸರ್‌ ಹುಮಾಯೂನ್‌ ಆಝಾದ್‌ ಅವರನ್ನು 18 ವರ್ಷಗಳ ಹಿಂದೆ ಕೊಲೆ ಮಾಡಿದ್ದ ಪ್ರಕರಣದಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆಯಾಗಿರುವ ಜಮಾತ್‌ ಉಲ್‌ ಮುಜಾಹಿದೀನ್‌ನ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿ ಇಲ್ಲಿನ ನ್ಯಾಯಾಲಯ ಆದೇಶ ಹೊರಡಿಸಿದೆ.

Advertisement

ಇದನ್ನೂ ಓದಿ:ಉಡುಗೊರೆಯಾಗಿ ಬಂದ ‘ನೆಕ್ಲೆಸ್’ ಮಾರಾಟ ಆರೋಪ: ಇಮ್ರಾನ್‌ ಖಾನ್‌ ವಿರುದ್ಧ ತನಿಖೆ ಆರಂಭ

ಈ ಪೈಕಿ ಇಬ್ಬರು ಇನ್ನೂ ತಲೆಮರೆಸಿಕೊಂಡಿಯೇ ಇದ್ದಾರೆ. ಪ್ರೊ| ಹುಮೂಯೂನ್‌ ಅವ ರನ್ನು 2004ರ ಫೆಬ್ರವರಿಯಲ್ಲಿ ವಿವಿ ಕ್ಯಾಂಪಸ್‌ ಆವರಣದಲ್ಲಿಯೇ ಇರಿದು ಕೊಲೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next