Advertisement
ಎಸ್‌ಎಲ್‌ಸಿಆರ್ (ಸ್ಮಾಲ್ ಲ್ಯಾಬೋರೇಟರಿ ಆನ್ ಕ್ಲೀನ್ ರಿವರ್ಸ್) ಎಂಬ ಪ್ರಯೋಗಾಲಯದಲ್ಲಿ ನವೀನ ತಂತ್ರಜ್ಞಾನದಿಂದ ನದಿಗಳನ್ನು ಪುನರುಜ್ಜೀವನ ಗೊಳಿಸುವ ವ್ಯವಸ್ಥೆ ಸಿದ್ಧಪಡಿಸಲಾಗಿದೆ. ಕೇಂದ್ರ ಜಲಶಕ್ತಿ ಆಯೋಗ ಇದಕ್ಕೆ 16.80 ಕೋಟಿ ರೂ., ಸಹಭಾಗಿತ್ವ ವಹಿಸಿರುವ ಡೆನ್ಮಾರ್ಕ್ 5 ಕೋಟಿ ರೂ. ನೆರವು ನೀಡಿದೆ. ಸರಕಾರಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸ್ಥಳೀಯರ ನೆರವಿನೊಂದಿಗೆ ಶುದ್ಧವಾಗಿ ಟ್ಟುಕೊಳ್ಳುವ ಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. Advertisement
Banaras Hindu University: ನದಿಗಳ ಶುದ್ದೀಕರಣಕ್ಕೆ ಹೊಸ ಲ್ಯಾಬ್ ಆರಂಭ
02:00 AM Aug 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.