Advertisement
ಇದೇ ವೇಳೆ, ಹರಿಯಾಣ ಸಿಎಂ ಮನೋಹರ್‌ಲಾಲ್ ಖಟ್ಟರ್ ಅವರು, “ಸಿಬಿಎಫ್ಸಿ ನಿರ್ಧಾರ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬೇಕೇ, ಬೇಡವೇ ಎಂಬ ಕುರಿತು ನಿರ್ಧರಿಸುತ್ತೇವೆ’ ಎಂದು ಹೇಳಿದ್ದಾರೆ. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಸಿನಿಮಾ ವಿವಾದಕ್ಕೆ ಸಂಬಂಧಿಸಿ 30ರೊಳಗೆ ವರದಿ ನೀಡುವಂತೆ ಸಿಬಿಎಫ್ಸಿ ಹಾಗೂ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಲೋಕಸಭೆ ಸಂಸದೀಯ ಸಮಿತಿ ಸೂಚಿಸಿದೆ. ಈ ನಡುವೆ, ಕರ್ಣಿ ಸೇನಾವು ಸಿನಿಮಾದ ರೀಲ್‌ಗಳನ್ನು ಸುಟ್ಟು ಹಾಕುವುದಾಗಿ ಹೇಳಿದೆ. ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು, ವಿವಾದ ಕುರಿತು ಪ್ರಧಾನಿ ಮೋದಿ ಮೌನಕ್ಕೆ ಶರಣಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. Advertisement
ಗುಜರಾತ್‌ನಲ್ಲೂ “ಪದ್ಮಾವತಿ’ಗೆ ನಿಷೇಧ: ಸಿಎಂ ರೂಪಾಣಿ
06:00 AM Nov 23, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.