Advertisement
ಜು. 12ರಂದು ಉದಯವಾಣಿ ಸುದಿನ ‘ಪಡಿತರ ಚೀಟಿ ಇದೆ; ಸಾಮಗ್ರಿ ಸಿಗಲ್ಲ’ ಎಂಬ ಶೀರ್ಷಿಕೆಯಡಿ ಬಾಬು ಕುಟುಂಬದ ಸಮಸ್ಯೆ ಬಗ್ಗೆ ಸಮಗ್ರ ವರದಿ ಪ್ರಕಟಿಸಿತ್ತು. ವರದಿ ಆಧರಿಸಿ ಜು.13 ರಂದು ತಾಲೂಕು ಆಹಾರ ನಿರೀಕ್ಷಕ ಎಂ.ಎಲ್.ಶಂಕರ್ ಅವರು ಬಾಬು ಅವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದಿದ್ದರು. ಆನ್ ಲೈನ್ನಲ್ಲಿ ಮರು ನೋಂದಣಿ ಆರಂಭವಾದ ತತ್ಕ್ಷಣ ಕಾರ್ಡ್ ಒದಗಿಸುವ ಭರವಸೆ ನೀಡಿದ್ದರು.
Advertisement
ಬಾಬು ಕುಟುಂಬದ ಕೈ ಸೇರಿದ ಪಡಿತರ ಚೀಟಿ
11:28 AM Oct 01, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.