Advertisement
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಜತೆಗೆ ಒಪ್ಪಂದ ಮಾಡಿಕೊಂಡಿರುವ ಪತಂಜಲಿ, ತನ್ನದೇ ಹೊಸ ಬ್ರಾಂಡ್‌ನ ಸಿಮ್ ಕಾರ್ಡ್‌ಗಳನ್ನು ಬಿಡುಗಡೆಗೊಳಿಸಿದೆ. ರವಿವಾರ ನಡೆದ ಸರಳ ಸಮಾರಂಭದಲ್ಲಿ, “ಸ್ವದೇಶಿ ಸಮೃದ್ಧಿ’ ಎಂಬ ಹೆಸರಿನ ಸಿಮ್ ಕಾರ್ಡ್‌ಗಳು ಬಿಡುಗಡೆಯಾಗಿವೆ. ಆರಂಭದಲ್ಲಿ, ಈ ಸಿಮ್ ಗಳನ್ನು ಪತಂಜಲಿ ಸಂಸ್ಥೆಯ ಉದ್ಯೋಗಿಗಳು, ಅಧಿಕಾರಿಗಳಿಗೆ ನೀಡಲಾಗಿದೆ.
Advertisement
ಪತಂಜಲಿ ಸಿಮ್ ಕಾರ್ಡ್ ಬಿಡುಗಡೆ
06:00 AM May 29, 2018 | |
Advertisement
Udayavani is now on Telegram. Click here to join our channel and stay updated with the latest news.