Advertisement
ಶೇ.35ರಷ್ಟು ಉದ್ಯೋಗ ಕಡಿತಕ್ಕೆ ಚಿಂತನೆ ನಡೆ ದಿದ್ದು, ದೂರ ಸಂಪರ್ಕ ಇಲಾಖೆಯು (ಡಿಒಟಿ) 2ನೇ ಸ್ವಯಂ ನಿವೃತ್ತಿ ಯೋಜನೆಗಾಗಿ (ವಿಆರ್‌ಎಸ್) ಹಣಕಾಸು ಸಚಿವಾಲಯಕ್ಕೆ ಕೋರಿಕೆ ಸಲ್ಲಿಸಿದೆ. ವಿಆರ್‌ಎಸ್‌ನಿಂದ ಉಂಟಾಗುವ ವೆಚ್ಚ ಭರಿಸಲು ಸಚಿವಾಲಯದಿಂದ 15,000 ಕೋಟಿ ರೂ. ಗಳನ್ನು ಬಿಎಸ್‌ಎನ್‌ಎಲ್ ಕೋರಿದೆ ಎನ್ನಲಾಗಿದೆ.
Advertisement
BSNL: ಸದ್ಯದಲ್ಲೇ ಬಿಎಸ್ಸೆನ್ನೆಲ್‌ನ 19000 ಉದ್ಯೋಗ ಕಡಿತ: ವಿಆರ್‌ಎಸ್‌ಗೆ ಚಿಂತನೆ
11:58 PM Dec 29, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.