Advertisement

ಭಾರೀ ನಿರೀಕ್ಷೆಯ ಬಾಹುಬಲಿ -2 ಟ್ರೈಲರ್‌ ಬಿಡುಗಡೆ

09:38 AM Mar 16, 2017 | Team Udayavani |

ಹೈದರಾಬಾದ್‌: ಬಹು ನಿರೀಕ್ಷಿತ ಬಾಹುಬಲಿ-2 ಚಿತ್ರದ ಟ್ರೈಲರ್‌ ಬುಧವಾರ ಬಿಡುಗಡೆಯಾಗಿದ್ದು ಬಿಡುಗಡೆಯಾದ ಕೆಲ ನಿಮಿಷಗಳಲ್ಲೇ ಭಾರೀ ವೀಕ್ಷಣೆಗೊಳಾಗಿದೆ. ಟ್ರೈಲರ್‌ ವೀಕ್ಷಿಸಿ

Advertisement

ಎಸ್.ಎಸ್. ರಾಜಮೌಳಿ ನಿರ್ದೇಶನದ  ಪ್ರಭಾಸ್  ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರ  ಬಾಹುಬಲಿ ಭಾರತದ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿತ್ತು.  ಬಾಹುಬಲಿ 2 ಈಗ ದಿ ಕನ್‌ಕ್ಲೂಷನ್‌ ಎಂಬ ಹೆಸರಿನಲ್ಲಿ ಬರುತ್ತಿದೆ. 

ಚಿತ್ರದಲ್ಲಿ ರಾಣಾ ದಗ್ಗು ಬಾಟಿ,ಅನುಷ್ಕಾ ಶೆಟ್ಟಿ , ರಮ್ಯಕೃಷ್ಣ , ಸುದೀಪ್‌ ಮೊದಲಾದ ದಿಗ್ಗಜ ನಟರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಚಿತ್ರ  ಏಪ್ರಿಲ್ 28 ರಂದು ವಿಶ್ವಾದ್ಯಂತ ಏಕಕಾಲಕ್ಕೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next