ಹೊಸದಿಲ್ಲಿ: 10 ದಿನಗಳಲ್ಲಿ 1000 ಸಾವಿರ ಕೋಟಿ ರೂಪಾಯಿ ಗಳಿಸಿದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರದಲ್ಲೂ ತಪ್ಪುಗಳಿವೆಯೇ ಹೌದು ಎನ್ನುವುದನ್ನು ತೋರಿಸಿಕೊಟ್ಟಿದೆ ಈ ವಿಡಿಯೋ .ಆ 15 ಗಮನಾರ್ಹ ತಪ್ಪುಗಳು ಯಾವುದು ಎಂದು ನೋಡಲು ಈ ವಿಡಿಯೋ ವೀಕ್ಷಿಸಿ..
Advertisement
EPIC COUNTER ಈ ತಪ್ಪುಗಳನ್ನು ಹುಡುಕಿ ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದೆ.