Advertisement

Ayodhya ರಾಮ ನವಮಿ: ದಿನ ಪೂರ್ತಿ ರಾಮ ದರ್ಶನಕ್ಕೆ ಹಲವು ಶ್ರೀಗಳ ವಿರೋಧ

01:25 AM Apr 05, 2024 | Team Udayavani |

ಹೊಸದಿಲ್ಲಿ: ರಾಮ ನವಮಿ ಹಿನ್ನೆಲೆಯಲ್ಲಿ ಎ. 17ರಂದು ಅಯೋಧ್ಯೆಯ ಬಾಲಕ ರಾಮನನ್ನು 3 ದಿನಗಳ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸ ಬೇಕೇ ಬೇಡವೇ ಎಂಬ ಚರ್ಚೆ ನಡೆದಿದೆ. ಅಯೋ ಧ್ಯೆಯ ರಾಮ 5 ವರ್ಷದ ಮಗು, ಹಾಗಾಗಿ, ಎ.15ರಿಂದ 17ರ ವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸುವುದು ಸರಿಯಲ್ಲ. ಶಾಸ್ತ್ರಗಳು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಯೋಧ್ಯೆಯ ಮೂಲದ ಶ್ರೀಗಳೊಬ್ಬರು ಹೇಳಿದ್ದಾರೆ.

Advertisement

ನಿತ್ಯ ಕೆಲವು ಗಂಟೆಗಳವರೆಗೆ ಬಾಲಕ ರಾಮನಿಗೆ ವಿಶ್ರಾಂತಿ ನೀಡುವುದು ಅಗತ್ಯ ಎಂದು ಮತ್ತೂಬ್ಬ ಶ್ರೀಗಳು ವಾದಿಸಿದ್ದಾರೆ. ರಾಮ ಮಂದಿರ ದೇಖರೇಕಿ ನೋಡಿಕೊಳ್ಳುವ ಟ್ರಸ್ಟನ್‌ ಕಾರ್ಯದರ್ಶಿ ಚಂಪತ್‌ ರಾಯ್‌ ಅವರು, ಟ್ರಸ್ಟ್‌ ಸದಸ್ಯರ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next