Advertisement
ಪೂರ್ವ ಆಸ್ಟ್ರೇಲಿಯಾ ಮತ್ತು ಟಾಸ್ಮೇನಿಯಾದಲ್ಲಿ ಹೇರಳವಾಗಿ ಅವುಗಳು ವಾಸಿಸುತ್ತಿದ್ದವು. ಅವುಗಳಿಗೆ ಪೂರಕವಾಗಿರುವ ಪ್ರಾಕೃತಿಕ ವಾತಾವರಣಗಳೂ ಇದ್ದವು. ಆದರೆ ಕಾಡ್ಗಿಚ್ಚು ವ್ಯಾಪಕವಾಗಿ ಕಾಣಿಸಿಕೊಂಡ ಕಾರಣ ಪ್ಲಾಟಿಪಸ್‌ನ ಸಂತತಿ ಗಣನೀಯವಾಗಿ ನಶಿಸಿ ಹೋಗಿದೆ ಎಂದು ನ್ಯೂ ಸೌತ್ ವೇಲ್ಸ್ ವಿವಿಯ ಸಂಶೋಧಕರು ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ. ಹೀಗಾಗಿ ಅವುಗಳ ಸಂತತಿ ರಕ್ಷಿಸುವ ಕೆಲಸಗಳು ನಡೆಯಬೇಕಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. Advertisement
ಅಳಿವಿನಂಚಿನಲ್ಲಿ ಪ್ಲಾಟಿಪಸ್ ಪ್ರಾಣಿ ಸಂಕುಲ
10:25 AM Jan 22, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.