Advertisement

ನೀರವ್‌, ಚೋಕ್ಸಿಗೆ ಸೇರಿದ ಕಾರುಗಳ ಹರಾಜು:3.29 ಕೋಟಿ ರೂ. ಸಂಗ್ರಹ

01:57 PM Apr 27, 2019 | Team Udayavani |

ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಹಗರಣದ ರೂವಾರಿಗಳಾದ ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿಗೆ ಸೇರಿದ ಒಟ್ಟು 13 ಐಶಾರಾಮಿ ಕಾರುಗಳನ್ನು ಹರಾಜು ಮಾಡಲಾಗಿದ್ದು, ಅದರಿಂದ 3.29 ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ. ಹಣಕಾಸು ಅಕ್ರಮ ವರ್ಗಾವಣೆ ನಿಗ್ರಹ ಕಾಯ್ದೆಯಡಿ (ಪಿಎಂಎಲ್‌ಎ), ಈ ಕಾರುಗಳನ್ನು ಇ.ಡಿ. ಈ ಹಿಂದೆ ಜಪ್ತಿ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next