Advertisement
ರವಿವಾರ ನಡೆದ ಫೈನಲ್‌ನಲ್ಲಿ ಜೂಲಿಯಾ ಜಾರ್ಜಸ್ ಕೆನಡಾದ ಯುವ ಟೆನಿಸ್ ಆಟಗಾರ್ತಿ ಬಿಯಾಂಕಾ ಆ್ಯಂಡ್ರಿಸ್ಕಾ ಅವರನ್ನು 2-6, 7-5, 6-1 ಸೆಟ್‌ಗಳಿಂದ ಸೋಲಿಸಿದರು. ಫೈನಲ್ ಹಾದಿಯಲ್ಲಿ ವಿಶ್ವದ ಮಾಜಿ ನಂ. ವನ್ ಆಟಗಾರ್ತಿಯರಾದ ವೀನಸ್ ವಿಲಿಯಮ್ಸ್, ಕ್ಯಾರೊಲಿನ್ ವೋಜ್ನಿಯಾಕಿ ಅವರನ್ನು ಸೋಲಿಸಿದ್ದ ಬಿಯಾಂಕಾ, ಹಾಲಿ ಚಾಂಪಿಯನ್ ಎದುರು ಮುಗ್ಗರಿಸಿದರು.
Advertisement
ಆಕ್ಲೆಂಡ್ ಕ್ಲಾಸಿಕ್ ಟೆನಿಸ್ ಪ್ರಶಸ್ತಿ ಉಳಿಸಿಕೊಂಡ ಜೂಲಿಯಾ
12:30 AM Jan 07, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.