Advertisement
ವೈಮಾನಿಕ ದಾಳಿಯನ್ನು ಮ್ಯಾನ್ಮಾರ್ ಸೇನಾಡಳಿತ (ಜುಂಟಾ) ನಡೆಸಿದೆ. ಪಜಿಜಿ ಹಳ್ಳಿಯಲ್ಲಿ ಕೆಲವೊಂದಿಷ್ಟು ಜನರು ದೇಶ ವಿರೋಧಿ ಚಳುವಳಿಯನ್ನು ನಡೆಸುವ ಸಲುವಾಗಿ ಗುಂಪೊಂದನ್ನು ಕಟ್ಟಿಕೊಂಡಿದ್ದರು. ಇದಕ್ಕಾಗಿ ಗುಂಪಿನ ಜನರು ಒಂದು ಕಚೇರಿಯನ್ನು ನಿರ್ಮಿಸಿದ್ದರು. ಈ ಕಚೇರಿಯ ಉದ್ಘಾಟನೆ ಮಂಗಳವಾರ ಬೆಳಗ್ಗೆ ನಡೆಯಲಿತ್ತು. ಅಲ್ಲಿ ಸಮಾರು 150 ಜನರು ನೆರದಿದ್ದರು. ಈ ವೇಳೆ ನಮ್ಮ ಸೇನೆ ಅವರ ಮೇಲೆ ನೇರವಾಗಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ದಾಳಿಯನ್ನು ನಡೆಸಿದೆ ಎಂದು ದಾಳಿಯ ಬಗ್ಗೆ ಅಧಿಕೃತವಾಗಿ ಸೇನೆಯ ವಕ್ತಾರ ಹೇಳಿದ್ದಾರೆ.
Advertisement
Myanmar: ಹಳ್ಳಿಯ ಮೇಲೆ ಸೇನೆಯಿಂದ ವೈಮಾನಿಕ ದಾಳಿ; ಮಕ್ಕಳೂ ಸೇರಿ ಕನಿಷ್ಠ 100 ಮಂದಿ ಮೃತ್ಯು
09:16 AM Apr 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.