Advertisement
ರಾಜ್ಯದ ಹಲವೆಡೆ ಜನ್ಮಜಾತ ಕಾಯಿಲೆ (ಕಿವುಡುತನ, ಕುರುಡು ಇತ್ಯಾದಿ) ಶಮನದ ಹೆಸರನಲ್ಲಿ ಮಾಂತ್ರಿಕ ಚಿಕಿತ್ಸಾ ಪದ್ಧತಿ ಅನುಸರಿಸಿ ಜನರನ್ನು ದೋಚಲಾಗುತ್ತಿದೆ. ಅಂಥ ಕ್ರಮಗಳಿಗೆ ಈ ಮಸೂದೆ ಕಡಿವಾಣ ಹಾಕಲಿದೆ ಎಂದು ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ. Advertisement
Assam: “ಮಾಂತ್ರಿಕ ಚಿಕಿತ್ಸೆ” ನಿಷೇಧ ಮಸೂದೆಗೆ ಅಸ್ತು
12:45 AM Feb 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.