Advertisement

Assam; ಬಾಲಕಿ ಮೇಲೆ ರೇಪ್‌: ಜನರ ಪ್ರತಿಭಟನೆ

01:15 AM Aug 24, 2024 | Team Udayavani |

ಗುವಾಹಾಟಿ: ಅಸ್ಸಾಂನ ನಾಗಾವ್‌ ಜಿಲ್ಲೆಯಲ್ಲಿ 14ರ ಬಾಲಕಿ ಯೊಬ್ಬಳ ಮೇಲೆ 3 ಕಿಡಿಗೇಡಿಗಳು ಅತ್ಯಾಚಾರ ಎಸಗಿದ್ದಾರೆ. ಗುರುವಾರ ರಾತ್ರಿ ಟ್ಯೂಶನ್‌ನಿಂದ ಮನೆಗೆ ವಾಪಸಾಗುತ್ತಿ ದ್ದಾಗ ಈ ಘಟನೆ ನಡೆದಿದೆ. ಘಟನೆಯ ವಿರುದ್ಧ ಸ್ಥಳೀಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ತತ್‌ಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಸಿದ್ದಾರೆ. ಸಿಎಂ ಹಿಮಂತ್‌ ಬಿಸ್ವ ಶರ್ಮಾ ಅವರು ಘಟನೆಯನ್ನು ಖಂಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next