Advertisement
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಲಿಲ್ಲ. ಹೆದ್ದಾರಿ ಮೇಲೆ ಸಾಕಷ್ಟು ವಾಹನ ದಟ್ಟಣೆ ಹೆಚ್ಚಿದೆ. ಹಾಗಾಗಿ ರಸ್ತೆಯನ್ನು ಈ ಹಿಂದೆ 4 ಲೈನ್ ಮತ್ತು 6 ಲೈನ್ ಆಗಿ ಮೇಲ್ದರ್ಜೇಗೇರಿಸಬೇಕೆಂದು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ, ಇಬ್ಬರು ಸಚಿವರ ಕಿತ್ತಾಟದಿಂದಾಗಿ ಹಾಗೆಯೇ ಉಳಿದಿದೆ.
Advertisement
11 ಜನರನ್ನು ಬಲಿತೆಗೆದುಕೊಂಡ ಅಪಘಾತಕ್ಕೆ ನೈಸ್ ಸಂಸ್ಥೆ ಹೊಣೆಯಲ್ಲ : ಅಶೋಕ್ ಖೇಣಿ
07:40 PM Jan 23, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.