Advertisement
13 ಸಂಪುಟ ದರ್ಜೆ, 10 ಮಂದಿ ಸಹಾಯಕ ಸಚಿವರು ಸೇರಿ ಒಟ್ಟು 23 ಮಂದಿ ಪ್ರಮಾಣ ಸ್ವೀಕರಿಸಿದ್ದಾರೆ. ಜಾತಿ ಮತ್ತು ಪ್ರಾದೇಶಿಕವಾರು ನಾಯಕರಿಗೆ ಆದ್ಯತೆ ನೀಡಲು ಶ್ರಮಿಸಲಾಗಿದೆ. ಮಮತಾ ಭೂಪೇಶ್ ಏಕೈಕ ಮಹಿಳಾ ಸಚಿವೆ. ಸಲೇಹ್ ಮೊಹಮ್ಮದ್ ಮುಸ್ಲಿಂ ಜನಾಂಗದ ಪ್ರತಿನಿಧಿಯಾಗಿದ್ದಾರೆ. ಶೀಘ್ರದಲ್ಲಿಯೇ ಸಚಿವರಿಗೆ ಖಾತೆಗಳನ್ನು ನೀಡುವ ಸಾಧ್ಯತೆಗಳಿವೆ. Advertisement
ಗೆಹ್ಲೋಟ್ ಸಂಪುಟ ವಿಸ್ತರಣೆ
06:00 AM Dec 25, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.