Advertisement
ಒಂದು ಹಂತದಲ್ಲಿ ಆಶಿಕ್‌ನ ವಾಟ್ಸ್‌ಆ್ಯಪ್ ಸ್ಟೇಟಸ್ ಕಂಡಾಗ ಗೆಳತಿಯರು ಹೌಹಾರಿದರು. ಅದರ ಆಧಾರದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಚೆನ್ನೈಯ ಹೊಟೇಲ್‌ನಲ್ಲಿ ರೂಂನಲ್ಲಿ ಇದ್ದ ವೇಳೆ ಕೊಂದ ಬಗ್ಗೆಯೂ ಆಶಿಕ್ ವಿವರಿಸಿದ್ದಾನೆ. ಪೊಲೀಸರು ಹೇಳುವಂತೆ ಆಶಿಕ್‌ಗೆ ಮತ್ತೂಬ್ಬಳ ಜತೆಗೆ ಸಂಬಂಧವಿತ್ತು. ಈ ವಿಚಾರಕ್ಕೆ ಜಗಳ ಉಂಟಾಗಿ ಟಿಶರ್ಟ್‌ನಿಂದ ಕತ್ತು ಹಿಸುಕಿ ಯುವತಿಯನ್ನು ಕೊಂದೆ ಎಂದು ತಪ್ಪೊಪ್ಪಿಕೊಂಡಿ ದ್ದಾನೆ. ಅಸುನೀಗಿದ ಯುವತಿ ಜತೆಗಿನ ಸಂಬಂಧದಿಂದ ಮಗುವೊಂದು ಜನಿಸಿತ್ತು ಮತ್ತು ಅದನ್ನು ದತ್ತು ಸ್ವೀಕಾರಕ್ಕೆ ನೀಡಿದ್ದರು ಎನ್ನಲಾಗಿದೆ. Advertisement
Chennai: ಗರ್ಲ್‌ಫ್ರೆಂಡ್ ಕೊಂದು ಸ್ಟೇಟಸ್ ಹಾಕಿದ ಯುವ ಕಿಡಿಗೇಡಿಯ ಬಂಧನ
11:57 PM Dec 02, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.