Advertisement

ಮತ್ತೆ ತೆರೆ ಮೇಲೆ ಬರಲಿದ್ದಾರೆ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ

06:35 PM Dec 31, 2021 | Team Udayavani |

ಮುಂಬಯಿ: ರಬ್‌ ನೆ ಬನಾದಿ ಜೋಡಿ, ಜೀರೋ, ಸಂಜು ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ 2022ರಲ್ಲಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.

Advertisement

2018ರ ನಂತರ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರದ ಅವರು 2022ರಲ್ಲಿ ಮೂರು ಸಿನಿಮಾಗಳಲ್ಲಿ ನಾಯಕಿಯಾಗಿರಲಿದ್ದಾರೆ.

ಅದರಲ್ಲಿ ಎರಡು ಸಿನಿಮಾಗಳು ಥಿಯೇಟರ್‌ನಲ್ಲೇ ತೆರೆ ಕಂಡರೆ ಇನ್ನೊಂದು ಒಟಿಟಿಯಲ್ಲಿ ತೆರೆ ಕಾಣಲಿದೆ ಎನ್ನಲಾಗಿದೆ.

2018ರಲ್ಲಿ ಜೀರೋ ಸಿನಿಮಾದಲ್ಲಿ ಕೊನೆಯದಾಗಿ ಹೀರೋಯಿನ್‌ ಮಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು 2020ರಲ್ಲಿ ತೆರೆಕಂಡ ಅಂಗ್ರೇಜಿ ಮೀಡಿಯಂ ಸಿನಿಮಾದಲ್ಲಿ ಅತಿಥಿ ನಟಿಯಾಗಿದ್ದರು.

ಇದನ್ನೂ ಓದಿ:ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಕಮಲ ಕಿಲ ಕಿಲ

Advertisement

 

Advertisement

Udayavani is now on Telegram. Click here to join our channel and stay updated with the latest news.

Next