Advertisement
ವಾಷಿಂಗ್ಟನ್‌ನಲ್ಲಿರುವ ಸ್ಕೋಪಾ ರೆಸ್ಟಾರೆಂಟ್‌ಗೆ ಕುಟುಂಬದೊಂದಿಗೆ ಹೋದಾಗ ಈ ಘಟನೆ ನಡೆದಿದೆ ಎಂದು ಅನನ್ಯಾ ಟ್ವೀಟ್ ಮಾಡಿದ್ದಾರೆ. “”ನಾವು ಆರ್ಡರ್ ಮಾಡಿ ಮೂರುಗಂಟೆ ಕಾಯುವಂತಾಯಿತು. ಈ ರೆಸ್ಟಾರೆಂಟ್‌ನ ವೇಟರ್ ಜೋಶುವಾ ಸಿಲ್ವರ್‌ವೆುನ್ ಅಮ್ಮನೊಂದಿಗೆ ಅತ್ಯಂತ ಒರಟಾಗಿ ವರ್ತಿಸಿದರು. ಇದು ಸರಿಯಲ್ಲ. ಸ್ಕೋಪಾ ರೆಸ್ಟಾರೆಂಟ್ ಅಕ್ಷರಶಃ ನನ್ನನ್ನು ಮತ್ತು ನನ್ನ ಕುಟುಂಬದ ಸದಸ್ಯರನ್ನು ಹೊರದಬ್ಬಿ ಜನಾಂಗೀಯ ತಾರತಮ್ಯ ಮಾಡಿದೆ. ಈ ಘಟನೆಯಿಂದಾಗಿ ನನಗೆ ಬಹಳ ದುಃಖವಾಗಿದೆ” ಎಂದಿದ್ದಾರೆ. Advertisement
ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್
10:59 PM Oct 26, 2020 | mahesh |
Advertisement
Udayavani is now on Telegram. Click here to join our channel and stay updated with the latest news.