Advertisement

MDH ಉತ್ಪನ್ನ ಆಮದು ತಗ್ಗಿಸಿದ ಅಮೆರಿಕ

12:49 AM May 14, 2024 | Team Udayavani |

ಹೊಸದಿಲ್ಲಿ: ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಎಂಡಿಎಚ್‌ ಮಸಾಲೆಯಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಿಂಗಾಪುರ ಸರಕಾರ ಇತ್ತೀಚೆಗೆ ನಿಷೇಧಿಸಿತ್ತು. ಅದಕ್ಕಿಂತ ಮೊದಲೇ ಇದೇ ಕಾರಣವನ್ನು ಮುಂದಿಟ್ಟುಕೊಂಡು ಅಮೆರಿಕದಲ್ಲಿ ಎಂಡಿಎಚ್‌ ಮಸಾಲೆಯನ್ನು ಆಮದು ಮಾಡಿಕೊಳ್ಳವುದನ್ನು ಶೇ.14.5 ರಷ್ಟು ಕಡಿಮೆ ಮಾಡಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. 2023ರ ಅಕ್ಟೋಬರ್‌ನಿಂದಲೇ ಎಂಡಿಎಚ್‌ ಉತ್ಪನ್ನಗಳನ್ನು ಖರೀದಿಸುವುದನ್ನು ಕಡಿಮೆ ಮಾಡಿತ್ತು. ಕಳೆದ ತಿಂಗಳು ಸಿಂಗಾಪುರ ಮತ್ತು ಹಾಂಕಾಂಗ್‌ ಸರಕಾರ 2 ಕಂಪೆನಿಗಳ ಮಸಾಲೆ ಪದಾರ್ಥಗಳಿಗೆ ನಿಷೇಧ ಹೇರಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next